Home ತಾಜಾ ಸುದ್ದಿ ಅಯ್ಯಪ್ಪ ಸನ್ನಿಧಾನಕ್ಕೆ ಅಲಂಕೃತ ವಾಹನಗಳಿಗೆ ನಿರ್ಬಂಧ-ಕೇರಳ ಹೈಕೋರ್ಟ್‌ ಆದೇಶ.!!

ಅಯ್ಯಪ್ಪ ಸನ್ನಿಧಾನಕ್ಕೆ ಅಲಂಕೃತ ವಾಹನಗಳಿಗೆ ನಿರ್ಬಂಧ-ಕೇರಳ ಹೈಕೋರ್ಟ್‌ ಆದೇಶ.!!

0

ಕಾಸರಗೋಡು: ಶ್ರೀ ಕ್ಷೇತ್ರ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವ ಮಾಲಾಧಾರಿಗಳು ಶಬರಿಮಲೆಗೆ ಅಲಂಕೃತ ವಾಹನಗಳಲ್ಲಿ  ಪ್ರವೇಶಿಸದಂತೆ ಕೇರಳ ಹೈಕೋರ್ಟ್‌ ಆದೇಶವನ್ನು ಹೊರಡಿಸಿದೆ.ವಾಹನಗಳಿಗೆ ಹೂವು ಮತ್ತು ಬಾಳೆ ಎಲೆಗಳಿಂದ ಅಲಂಕರಿಸಲು ಅವಕಾವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.ಹೂವು ಮತ್ತು ಎಲೆಗಳನ್ನು ಸಾಗಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಾಹನಗಳನ್ನು ಅಲಂಕರಿಸುವುದು ಮೋಟಾರು ವಾಹನಗಳ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

LEAVE A REPLY

Please enter your comment!
Please enter your name here