ಪುತ್ತೂರು : ಭಾರತದ ಇಸ್ರೋ ವಿಜ್ಞಾನ ಸಂಸ್ಥೆಯು ನಡೆಸಿದ ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ , ಭಾರತ ಮಾತೆಗೆ , ದೇಶದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿ ಹರ್ಷಾಚರಿಸಲಾಯಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ , ಜಿಲ್ಲಾ ಎಸ್.ಟಿ ಮೋರ್ಛ ಪ್ರ.ಕಾ ಹರೀಶ್ ಬಿಜತ್ರೆ , ಪುತ್ತೂರು ಗ್ರಾ.ಮಂ.ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಪುತ್ತೂರು ಬಿಜೆಪಿ ಯುವ ಮೋರ್ಛ ಪ್ರ.ಕಾ ರತನ್ ರೈ , ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ , ಕೆದಂಬಾಡಿ ಶಕ್ತಿಕೇಂದ್ರ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರ , ಗ್ರಾ.ಪಂ. ಸದಸ್ಯ ಮಹೇಶ್ ರೈ ಕೇರಿ ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ , ಪುರಂದರ ಶೆಟ್ಟಿ ಮುಡಾಲ , ಶಿವರಾಮ ಗೌಡ ಬೊಳ್ಳಾಡಿ , ಪ್ರವೀಣ್ ಪಲ್ಲತ್ತಾರು , ಮಾಧವ ರೈ ಕುಂಬ್ರ , ಶ್ರೀನಿವಾಸ ನಾಯ್ಕ ಮುಡಾಲ , ಜಯರಾಮ ಆಚಾರ್ಯ , ರಿತೇಶ್ ರೈ ಕುಂಬ್ರ , ಪ್ರದೀಪ್ ಮಜ್ಜಾರಡ್ಕ , ಆನಂದ ರೈ ಡಿಂಬ್ರಿ , ಮೋಹನ್ ಮಾಡಾವು , ಅನಿಲ್ ಸೇರ್ತಾಜೆ , ಸಂತೋಷ್ ರೈ ಕುಂಬ್ರ , ಚಿರಾಗ್ ರೈ ಮುಂಡಾಳ , ಮೇಘರಾಜ್ ಮುಡಾಲ , ಅಶೋಕ ಕುಮಾರ್ ಬಡಕ್ಕೋಡಿ , ಗಂಗಾಧರ ಶಾಂತಿವನ , ಜಯ ಮೇಸ್ತ್ರಿ , ರಾಘವೇಂದ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.