Home ತಾಜಾ ಸುದ್ದಿ ಗೃಹಜ್ಯೋತಿ ನೋಂದಣಿಗೆ 20 ರೂಪಾಯಿಗಿಂತ ಅಧಿಕ ವಸೂಲಿ ಮಾಡಬಾರದು-ಸರಕಾರ ಖಡಕ್ ಎಚ್ಚರಿಕೆ

ಗೃಹಜ್ಯೋತಿ ನೋಂದಣಿಗೆ 20 ರೂಪಾಯಿಗಿಂತ ಅಧಿಕ ವಸೂಲಿ ಮಾಡಬಾರದು-ಸರಕಾರ ಖಡಕ್ ಎಚ್ಚರಿಕೆ

0

ಗೃಹಜ್ಯೋತಿ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಇನ್ ಕೇಂದ್ರಗಳಲ್ಲಿ ಬೇಕಾಬಿಟ್ಟಿಯಾಗಿ ದರ ವಸೂಲಿ ಮಾಡುವಂತಿಲ್ಲ. 20 ರೂಪಾಯಿಗಿಂತ ಹೆಚ್ಚು ಸಾರ್ವಜನಿಕರಿಂದ ವಸೂಲಿ ಮಾಡುವಂತಿಲ್ಲ ಎಂದು ಖಡಕ್ ಸರಕಾರ ಎಚ್ಚರಿಕೆ ನೀಡಿದೆ.


ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ನೋಂದಾವಣೆ ಪ್ರಕ್ರಿಯೆ ಆರಂಭವಾಗಿದೆ. ಸೈಬರ್ ಸೆಂಟರ್ ಗಳು ನೋಂದಾವಣೆಗೆ ಜನರಿಂದ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಬಂದ ಹಿನ್ನಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.

20 ರೂಪಾಯಿಗಿಂತ ಹೆಚ್ಚು ದರ ವಸೂಲು ಮಾಡಿದರೆ 1912 ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರು ನೀಡಬಹುದು ಎಂದು ಸರಕಾರ ತಿಳಿಸಿದೆ.

LEAVE A REPLY

Please enter your comment!
Please enter your name here