Home ಉಡುಪಿ ಉಡುಪಿಯ ಕೆನರಾ ಬ್ಯಾಂಕ್‌ಗೆ 50 ಸಾವಿರ ರೂ. ಖೋಟಾನೋಟು ಜಮೆ..! ದೂರು ದಾಖಲು

ಉಡುಪಿಯ ಕೆನರಾ ಬ್ಯಾಂಕ್‌ಗೆ 50 ಸಾವಿರ ರೂ. ಖೋಟಾನೋಟು ಜಮೆ..! ದೂರು ದಾಖಲು

0

ಉಡುಪಿ: ಉಡುಪಿಯ ಕೆನರಾ ಬ್ಯಾಂಕ್‌ನಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಬಂದು ರೇವು ಅವರ ಖಾತೆಗೆ 50 ಸಾವಿರ ರೂ.ಗಳನ್ನು ಡೆಪಾಸಿಟ್ ಮಾಡಿದ್ದ. ಆ ವೇಳೆ ಬ್ಯಾಂಕ್‌ನಲ್ಲಿ ತುಂಬಾ ಜನರು ಇದ್ದ ಕಾರಣ ಕ್ಯಾಶಿಯರ್ ಮುರುಳಿ ಅವರಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಬಿಡುವಿನ ವೇಳೆಯಲ್ಲಿ ಕ್ಯಾಶಿಯರ್ ಅವರು ಎಲ್ಲ ಹಣವನ್ನು ಮೆಷಿನ್‌ನಲ್ಲಿ ಹಾಕಿ ಪರಿಶೀಲಿಸುವಾಗ 500 ರೂ. ಮುಖಬೆಲೆಯ 5 ಖೋಟಾನೋಟುಗಳು ಸಿಕ್ಕಿವೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


LEAVE A REPLY

Please enter your comment!
Please enter your name here