
ಕುಪ್ಪೆಪದವು ಕೊಳವೂರು ಗ್ರಾಮದ ಭಾರತೀಯ ಜನತಾ ಪಾರ್ಟಿ ಹಿರಿಯ ಕಾರ್ಯಕರ್ತ ತಿಮ್ಮಪ್ಪ ಪೂಜಾರಿ ಬಳ್ಳಾಜೆ ಇವರು ಇಂದು ಹೃದಯಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ರತ್ನಗಿರಿ ಬಳ್ಳಾಜೆ ಶ್ರೀ ರಾಮಂಜನೇಯ ಭಜನಾ ಮಂದಿರ ಇದರ ಸದಸ್ಯರು ಆಗಿದ್ದರು.


