Home ಕರಾವಳಿ ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ಮಹೇಶ್ ಜೋಗಿ ಆಯ್ಕೆಕರಾವಳಿತಾಜಾ ಸುದ್ದಿದಕ್ಷಿಣ ಕನ್ನಡದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ಮಹೇಶ್ ಜೋಗಿ ಆಯ್ಕೆBy Prakhara News - February 15, 20240WhatsAppTelegramFacebookTwitterEmailCopy URL ಮಂಗಳೂರು: ಭಾರತಿಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ವಕೀಲರಾದ ಶ್ರೀ ಮಹೇಶ್ ಜೋಗಿಯವರು ಆಯ್ಕೆಯಾಗಿದ್ದಾರೆ.ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸಕ್ರಿಯ ಸದಸ್ಯರಾಗಿ ಹಲವಾರು ಜವಾಬ್ದಾರಿಯನ್ನು ಮಹೇಶ್ ಜೋಗಿಯವರು ವಹಿಸಿದ್ದರು.