
ಬೆಂಗಳೂರು: 2023-24ನೇ ಸಾಲಿನ ಮೊದಲನೇ ಸಂಕಲನಾತ್ಮಕ ಪರೀಕ್ಷೆಯನ್ನು 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಸೋದಕ್ಕೆ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.



ಈ ಕುರಿತಂತೆ ಆದೇಶ ಹೊರಡಿಸಿದ್ದು ಗುಣಾತ್ಮಕ ಶೈಕ್ಷಣಿಕ ವರ್ಷ 2023-24ನೇ ಸಾಲಿನ 1 ರಿಂದ 9ನೇ ತರಗತಿ ಸಂಕಲನಾತ್ಮಕ ಮೌಲ್ಯಮಾಪನ(SA-1) ಹಾಗೂ 10ನೇ ತರಗತಿಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಸುವ ಬಗ್ಗೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಏಕರೂಪದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದಿದೆ.

ಇನ್ನೂ ಪರೀಕ್ಷೆ ನಡೆಸಿದ ನಂತ್ರ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ. ವೈಯಕ್ತಿಕ ಹಾಗೂ ಕ್ರೂಢೀಕೃತ ಅಂಕವಹಿಗಳಲ್ಲಿ ಪ್ರಗತಿ ದಾಖಲಿಸಿ. ನಿಯಮಾನುಸಾರ ಸ್ಯಾಟ್ಸ್ ನಲ್ಲಿ ಗ್ರೇಡ್ ಇಂದೀಕರಿಸುವಂತೆ ಸೂಚಿಸಿದಜೆ.
ಹೀಗಿದೆ 1 ರಿಂದ SSLC ವರೆಗಿನ ಮೌಲ್ಯಾಂಕ, ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿ
* 1 ರಿಂದ 3ನೇ ತರಗತಿವರೆಗೆ ನಲಿ-ಕಲಿ ಮಾದರಿಯಲ್ಲಿ ಮೌಲ್ಯಮಾಪನವನ್ನು ನಡೆಸಿ ದಾಖಲೆ ನಿರ್ವಹಿಸುವಂತೆ ತಿಳಿಸಿದೆ.
ಹೀಗಿದೆ 4-5ನೇ ತರಗತಿ ಮೌಲ್ಯಮಾಪನ ಎಸ್‌ಎ-1 ಪರೀಕ್ಷಾ ವೇಳಾಪಟ್ಟಿ
ಹಿರಿಯ ಪ್ರಾಥಮಿಕ ವಿಭಾಗ 6 ರಿಂದ 8ನೇ ತರಗತಿ ಎಸ್‌ಎ-1 ಪರೀಕ್ಷೆ ವೇಳಾಪಟ್ಟಿ
ಪ್ರೌಢಶಾಲಾ ವಿಭಾಗ 8 ರಿಂದ 10ನೇ ತರಗತಿ


