Home ಕರಾವಳಿ ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಮೃತಗೊಂಡ ನಿರ್ವಾಹಕನ ಕುಟುಂಬಕ್ಕೆ ಬಸ್ ಸಿಬ್ಬಂದಿಗಳ ನೆರವು

ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಮೃತಗೊಂಡ ನಿರ್ವಾಹಕನ ಕುಟುಂಬಕ್ಕೆ ಬಸ್ ಸಿಬ್ಬಂದಿಗಳ ನೆರವು

0

ಮಂಗಳೂರು: ಚಲಿಸುತ್ತಿರುವ ಖಾಸಗಿ ಬಸ್ ನಿಂದ ಕೆಳಗಡೆ ಬಿದ್ದು ಮೃತಗೊಂಡ ನಿರ್ವಾಹಕ ಈರಯ್ಯ (23) ಇವರ ಕುಟುಂಬಕ್ಕೆ ನೆರವಾಗಲು ಖಾಸಗಿ ಬಸ್ ಸಿಬ್ಬಂದಿಗಳು ಒಂದು ಗಂಟೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಸಹಾಯ ಧನವನ್ನು ಮೃತರ ಕುಟುಂಬಕ್ಕೆ ನೀಡಲು ಮುಂದಾದರು.


LEAVE A REPLY

Please enter your comment!
Please enter your name here