Home ತಾಜಾ ಸುದ್ದಿ ರಾಜ್ಯದ 66 ಇನ್​ಸ್ಪೆಕ್ಟರ್ ಹಾಗೂ 21 ಡಿವೈಎಸ್ಪಿಗಳ ವರ್ಗಾವಣೆ ಪಟ್ಟಿ ಇಲ್ಲಿದೆ..!

ರಾಜ್ಯದ 66 ಇನ್​ಸ್ಪೆಕ್ಟರ್ ಹಾಗೂ 21 ಡಿವೈಎಸ್ಪಿಗಳ ವರ್ಗಾವಣೆ ಪಟ್ಟಿ ಇಲ್ಲಿದೆ..!

0

ಬೆಂಗಳೂರು: 21 ಮಂದಿ ಡಿವೈಎಸ್ಪಿ ಹಾಗೂ 66 ಮಂದಿ ಇನ್ಸ್ಪೆೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶಿಸಿದೆ.


ನಗರಕ್ಕೆ ವರ್ಗಾವಣೆಯಾದ ಡಿವೈಸ್ಪಿಗಳ ಪಟ್ಟಿ: ಎಲ್.ನವೀನ್ ಕುಮಾರ್(ದೇವನಹಳ್ಳಿ ಉಪ ವಿಭಾಗ), ಪ್ರಕಾಶ್ ರಾಥೋಡ್ (ಕೆ.ಜಿ.ಹಳ್ಳಿ ಉಪ ವಿಭಾಗ), ಎ.ವಿ.ಲಕ್ಷ್ಮೀ ನಾರಾಯಣ (ಆಡುಗೋಡಿ ಸಂಚಾರ), ಬಿ.ಶಿವಶಂಕರ ರೆಡ್ಡಿ (ಮೈಕೋ ಲೇಔಟ್ ಉಪ ವಿಭಾಗ)ಕ್ಕೆೆ ವರ್ಗಾವಣೆ ಮಾಡಲಾಗಿದೆ.

ನಗರಕ್ಕೆ ವರ್ಗಾವಣೆಯಾದ ಇನ್ಸ್ಪೆಕ್ಟರ್ಗಳ ಪಟ್ಟಿ: ಎ.ಕೆ.ಗಿರೀಶ್(ಕಬ್ಬನ್ ಪಾರ್ಕ್ ಠಾಣೆ), ಜಿ.ಎಸ್.ರಾಘವೇಂದ್ರ(ದೇವನಹಳ್ಳಿ ವಿಮಾನ ನಿಲ್ದಾಾಣದ ಸಂಚಾರ ಠಾಣೆ), ಎಂ.ಶ್ಯಾಾಮ್(ಎಲೆಕ್ಟ್ರಾನಿಕ್ ಸಿಟಿ ಸಂಚಾರ), ಎಂ.ಚಂದ್ರಶೇಖರ್(ಸಂಪಿಗೆಹಳ್ಳಿ), ಬಿ.ಪಿ.ಗಿರೀಶ್(ಸದಾಶಿವನಗರ), ಎಂ.ಎನ್.ರವಿಶಂಕರ್(ಕಂಟೋನ್ಮೆಂಟ್ ರೈಲ್ವೆೆ ಪೊಲೀಸ್ ವೃತ್ತ), ಸಿ.ಬಿ.ಶಿವಸ್ವಾಮಿ (ವಿದ್ಯಾರಣ್ಯಪುರ), ಎಚ್.ಉಮಾಶಂಕರ್(ಬಸವನಗುಡಿ ಸಂಚಾರ), ಟಿ.ಬಿ.ಚಿದಾನಂದಮೂರ್ತಿ(ಟಿಟಿಬಿ), ಟಿ.ಎಂ.ಧರ್ಮೇಂದ್ರ(ಹೈಕೋರ್ಟ್ ಭದ್ರತೆ), ಎಸ್.ಆರ್.ಗೋವಿಂದರಾಜ್ ಟಿ.ದಾಸರಿ(ಸಿಟಿ ಎಸ್ಬಿ), ಎಂ.ಆರ್.ಸತೀಶ್(ಸಿಟಿ ಎಸ್ಬಿ), ಎಂ.ಶಿವಕುಮಾರ್(ಎಟಿಸಿ ಬೆಂಗಳೂರು).

LEAVE A REPLY

Please enter your comment!
Please enter your name here