ಕೆಯ್ಯೂರು ಹಾಲು.ಉತ್ಪಾದಕರ ಸಹಾಕಾರಿ ಸಂಘಕ್ಕೆದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 2022-23ನೇ ಸಾಲಿನ ಉತ್ತಮ ಕಾರ್ಯ ಸಾಧನೆಗಾಗಿ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಎಸ್.ಬಿ.ಜಯರಾಮ.ರೈ ಬಳಜ್ಜ ಪ್ರಧಾನ ಕಾರ್ಯದರ್ಶಿ ಬಾಸ್ಕರ ರೈ.ಎಂ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿನಿರ್ದೇಶಕರಾದ,ಪದ್ಮನಾಭ ರೈ. ಗುಡ್ಡಪ್ಪ.ರೈ ಕೊರಿಕ್ಕಾರು, ಈಶ್ವರಿ ಜೆ ರೈ ಸಂತೋಷ್ ನಗರ, ದೇವಿಕಾ.ಎ, ಎಸ್ ಹರಿಣಾಕ್ಷಿ, ವಿನಯಚಂದ್ರ ಉಪಸ್ಥಿತರಿದ್ದರು.
Home ಕರಾವಳಿ ಕೆಯ್ಯೂರು ಹಾಲು ಉತ್ಪಾದಕರ ಸಹಾಕಾರಿ ಸಂಘಕ್ಕೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿಂದ ಉತ್ತಮ ಕಾರ್ಯ ಸಾಧನೆಗಾಗಿ ಪ್ರಶಸ್ತಿ