ಬೆಂಗಳೂರು: ಗೃಹ ಜ್ಯೋತಿ ಯೋಜನೆ ಜಾರಿಯಾಗಿದ್ದು, ರಾಜ್ಯದ ಬಹುತೇಕ ಜನರು ಈ ತಿಂಗಳು ಶೂನ್ಯ ಬಿಲ್ ಪಡೆದುಕೊಂಡಿದ್ದಾರೆ.
ಹಾಗೆಯೇ, ಅರ್ಜಿ ಸಲ್ಲಿಸದೇ ಇದ್ದವರು ಈ ತಿಂಗಳ 22ರೊಳಗೆ ಅರ್ಜಿ ಸಲ್ಲಿಸಿ. ಆ. 25ರೊಳಗೆ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿದರೆ ಮುಂದಿನ ತಿಂಗಳ ಶೂನ್ಯ ಬಿಲ್ ಬರಲಿದೆ.
ಇಲ್ಲದಿದ್ದರೆ, ಸಂಪೂರ್ಣ ಬಿಲ್ ಕಟ್ಟಬೇಕಾಗುತ್ತದೆ. ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ನಂಬರ್, ಆಆರ್ ನಂಬರ್ ನಮೂದಿಸಿ ಅರ್ಜಿ ಸಲ್ಲಿಸಿ.