Home ಕರಾವಳಿ ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ “ವಿಷನ್ ಇಂಡಿಯಾ” ತಂದಿದೆ ಹೊಸ ಉಳಿತಾಯ ಯೋಜನೆ

ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ “ವಿಷನ್ ಇಂಡಿಯಾ” ತಂದಿದೆ ಹೊಸ ಉಳಿತಾಯ ಯೋಜನೆ

0

ಮಂಗಳೂರು: ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ “ವಿಷನ್ ಇಂಡಿಯಾ” ತಂದಿದೆ ಹೊಸ ಉಳಿತಾಯ ಯೋಜನೆ.
ವಿಷನ್ ಇಂಡಿಯಾ ಸಂಸ್ಥೆಯು ನಿಮಗಾಗಿ ತಂದಿದೆ ದಕ್ಷಿಣ ಕರ್ನಾಟಕದ ಅತೀ ದೊಡ್ಡ ಉಳಿತಾಯ ಯೋಜನೆ ಕೇವಲ ತಿಂಗಳಿಗೆ ರೂ.1000/- ದಂತೆ 20 ತಿಂಗಳು ಉಳಿತಾಯ ಮಾಡಿ
ಅದೃಷ್ಟಶಾಲಿಗಳು ನೀವಾಗಿದ್ದರೆ ಮನೆ, ಕಾರು, ಬೈಕ್, ಸ್ಕೂಟರ್ , ಚಿನ್ನಾಭರಣ, ನಗದು ಅದಲ್ಲದೇ ಖಚಿತ ಉಡುಗೊರೆ ನಿಮ್ಮದಾದಾಗಿಸಿಕೊಳ್ಳುವ ಅವಕಾಶ. ಹೌದು ಈ ಯೋಜನೆಯ ಸದಸ್ಯರಿಗೆ ವಿಷನ್ ಇಂಡಿಯಾ ಸಂಸ್ಥೆ ಮೊದಲ ತಿಂಗಳಿನಿಂದಲೇ ನೀಡುತ್ತಿದೆ ಬಂಪರ್ ಬಹುಮಾನಗಳು


ಮೊದಲನೇ ತಿಂಗಳು ನಾಲ್ಕು ಅದೃಷ್ಟಶಾಲಿಗಳಿಗೆ ಬೈಕ್
ಎರಡನೇ ತಿಂಗಳು ಮೂರು ಅದೃಷ್ಟಶಾಲಿಗಳಿಗೆ ತಲಾ 50,000/- ರೂಪಾಯಿ ನಗದು

ಮೂರನೇ ತಿಂಗಳು ನಾಲ್ಕು ಅದೃಷ್ಟಶಾಲಿಗಳಿಗೆ ರೂ.50,000/- ಬೆಲೆ ಬಾಳುವ ಚಿನ್ನಾಭರಣ
ನಾಲ್ಕನೇ ತಿಂಗಳು ಮೂರು ಅದೃಷ್ಟಶಾಲಿಗಳಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ಗಳು
ಐದನೇ ತಿಂಗಳು ಐದು ಅದೃಷ್ಟಶಾಲಿಗಳಿಗೆ ಏರ್ ಕಂಡೀಷನರ್
ಆರನೇ ತಿಂಗಳಿಗೆ ಒಬ್ಬ ಅದೃಷ್ಟಶಾಲಿಗೆ ಮಾರುತಿ ಸಿಲೆರಿಯೋ ಕಾರು
ಏಳನೇ ತಿಂಗಳು ನಾಲ್ಕು ಅದೃಷ್ಟಶಾಲಿಗಳಿಗೆ ರೂ.60,000/- ಬೆಲೆ ಬಾಳುವ ಚಿನ್ನಾಭರಣ
ಎಂಟನೇ ತಿಂಗಳು ಎರಡು ಅದೃಷ್ಟಶಾಲಿಗಳಿಗೆ ಬಜಾಜ್ ಪಲ್ಸರ್ ಬೈಕ್ ಗಳು
ಒಂಬತ್ತನೇ ತಿಂಗಳು ಎರಡು ಅದೃಷ್ಟಶಾಲಿಗಳಿಗೆ ರೂ.60,000/- ಬೆಲೆ ಬಾಳುವ ಚಿನ್ನಾಭರಣ ಹಾಗೂ ಇನ್ನೆರಡು ಅದೃಷ್ಟಶಾಲಿಗಳಿಗೆ ಬೈಕ್ ಗಳು

ಹತ್ತನೇ ತಿಂಗಳು ಒಬ್ಬ ಅದೃಷ್ಟಶಾಲಿಗೆ ಮಾರುತಿ ಸಿಲೇರಿಯೋ ಕಾರು
ಹನ್ನೊಂದನೇ ತಿಂಗಳು ನಾಲ್ಕು ಅದೃಷ್ಟಶಾಲಿಗಳಿಗೆ ರೂ.50,000/- ನಗದು ಬಹುಮಾನ
ಹನ್ನೆರಡನೇ ತಿಂಗಳು ಎರಡು ಅದೃಷ್ಟಶಾಲಿಗಳಿಗೆ ರೂ.1,00,000/- ಬೆಲೆ ಬಾಳುವ ಚಿನ್ನಾಭರಣ
ಹದಿಮೂರನೇ ತಿಂಗಳು ನಾಲ್ಕು ಅದೃಷ್ಟಶಾಲಿಗಳಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ಗಳು
ಹದಿನಾಲ್ಕನೇ ತಿಂಗಳು ಒಬ್ಬ ಅದೃಷ್ಟಶಾಲಿಗೆ ರಾಯಲ್ ಎನ್ಫೀಲ್ಡ್ ಬೈಕ್ ಹಾಗೂ ಮತ್ತೋರ್ವ ಅದೃಷ್ಟಶಾಲಿಗೆ ರೂ.1,00,000/- ಬೆಲೆ ಬಾಳುವ ಚಿನ್ನಾಭರಣ

ಇದಲ್ಲದೇ ಹದಿನಾಲ್ಕನೇ ತಿಂಗಳಿನಿಂದ ಇಪ್ಪತ್ತನೇ ತಿಂಗಳಿನವರೆಗೆ ಪ್ರತೀ ತಿಂಗಳು ಒಬ್ಬ ಅದೃಷ್ಟಶಾಲಿಗೆ ಎರಡು ಬೆಡ್ ರೂಮ್ ಗಳ ವೈಯುಕ್ತಿಕ ಮನೆಯನ್ನು ಬಹುಮಾನವಾಗಿ ನೀಡಲಾಗುತ್ತದೆ ಹಾಗೂ ಎಲ್ಲಾ ಕೊನೆಯ 6 ತಿಂಗಳಲ್ಲಿ ತಲಾ ಇಪ್ಪತ್ತೈದು ಜನರಿಗೆ ಬೋನಸ್ ನೀಡಲಾಗುತ್ತದೆ. ಇಪ್ಪತ್ತು ತಿಂಗಳುಗಳಲ್ಲಿ ಯಾವುದೇ ಬಹುಮಾನ ಸಿಗದಿದ್ದಲ್ಲಿ ಸದಸ್ಯರಿಗೆ ರೂ.20,000/- ಬೆಲೆ ಬಾಳುವ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು, ಇವುಗಳಲ್ಲಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಲ್ ಇ ಡಿ ಟಿವಿ, ಡೈನಿಂಗ್ ಟೇಬಲ್ ಸೆಟ್, ಸೋಫಾ ಸೆಟ್, ವಾರ್ಡ್ ರೋಬ್ ಸೆಟ್, ಚಿನ್ನದ ಉಂಗುರ, ವಜ್ರದ ಉಂಗುರ, ಚಿನ್ನದ ನೆಕ್ಲೇಸ್ , ಚಿನ್ನದ ಕಿವಿಯೋಲೆ ಹಾಗೂ ಇನ್ವರ್ಟರ್ ಒಳಗೊಂಡಿರುತ್ತದೆ.
ವಿಷನ್ ಇಂಡಿಯ ಸಂಸ್ಥೆಯ ಮುಖ್ಯ ಆಡಳಿತ ಕಚೇರಿ ಮಂಗಳೂರಿನ ಪಂಪ್ವೆಲ್ ಒನಿಕ್ಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಸುರತ್ಕಲ್, ಉಚ್ಚಿಲ ಉಡುಪಿ, ಉಜಿರೆ ಬೆಳ್ತಂಗಡಿ ಯಲ್ಲಿ ಶಾಖೆಗಳನ್ನು ಹೊಂದಿದೆ.
ಈಗಾಗಲೇ ಯೋಜನೆಯು ಅಧಿಕೃತವಾಗೀ ಚಾಲನೆಗೊಂಡಿದ್ದು ಸಾವಿರಾರು ಜನರು ಸದಸ್ಯರಾಗಿದ್ದಾರೆ. ಇದೇ ಬರುವ ಸೆಪ್ಟೆಂಬರ್ ತಿಂಗಳಿನ 10 ನೇ ತಾರೀಖು ಮೊದಲ ಕಂತಿನ ಡ್ರಾ ನಡೆಯಲಿದೆ ಪ್ರತೀ ಕಂತಿನ ಡ್ರಾ ಗಳು ನೆರೆದಿರುವ ಸದಸ್ಯರ ಮುಂದೆ ನಡೆಯಲಿದ್ದು V4 ವಾಹಿನಿಯಲ್ಲಿ ಲೈವ್ ಸ್ಟ್ರೀಮ್ ಗೊಳ್ಳಲಿದೆ. ಜನರಿಗೆ ಉಳಿತಾಯ ಯೋಜನೆಯೊಂದಿಗೆ ಅದೃಷ್ಟ ಪರೀಕ್ಷೆ ಮೂಲಕ ದೊಡ್ಡ ಮಟ್ಟದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ವಿಷನ್ ಇಂಡಿಯಾ ಸಂಸ್ಥೆಯು ತಂದಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದು ಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8660065474, 9986193422,8050508811

LEAVE A REPLY

Please enter your comment!
Please enter your name here