ಕೆಯ್ಯೂರು ಗ್ರಾಮದ ಕೆಯ್ಯೂರು ನಿವಾಸಿ ಕೆಪಿಎಸ್ ಕೆಯ್ಯೂರು ಶಾಲೆಯ ನಿವೃತ್ತ ಶಿಕ್ಷಕಿ ಲಲಿತಾ ಕಲ್ಲಾರೆ (74) ಅಲ್ಲ ಕಾಲದ ಅಸೌಖ್ಯದಿಂದ ಅ8ರಂದು ಹುಬ್ಬಳ್ಳಿ ಮಗನ ಮನೆಯಲ್ಲಿ ನಿಧನರಾದರು. ಮೃತರು ಒರ್ವ ಪುತ್ರ ಶಿವಪ್ರಸಾದ್, ಪುತ್ರಿ ಜ್ಯೋತಿ ಲಕ್ಷ್ಮೀ ಮತ್ತು ತಮ್ಮ ಶಿಕ್ಷಕ ಸುಧಾಕರ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಮೃತರು ಪೆರ್ಲಂಪಾಡಿ, ಆರ್ಲಪದವು, ಪಾಣಜೆ, ಕೆಯ್ಯೂರು, ಪಾಪೆಮಜಲು ಶಾಲೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.