Home ಕರಾವಳಿ ವಾಹನ ವಿಮೆ, ಆರೋಗ್ಯ ವಿಮೆ ಹಾಗೂ ಯಾವುದೇ ರೀತಿಯ ವಿಮೆಗಳ ಉತ್ತಮ ಸೇವೆಗೆ ಹೆಸರಾದ “ವೈಭವ್...

ವಾಹನ ವಿಮೆ, ಆರೋಗ್ಯ ವಿಮೆ ಹಾಗೂ ಯಾವುದೇ ರೀತಿಯ ವಿಮೆಗಳ ಉತ್ತಮ ಸೇವೆಗೆ ಹೆಸರಾದ “ವೈಭವ್ ಎಂಟರ್ಪ್ರೈಸಸ್”

0

ಮಂಗಳೂರು: ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮಲ್ಲಿರುವ ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯ ಯಾಕೆಂದರೆ ಅದು ಸರಕಾರದ ಮೋಟಾರ್ ವೆಹಿಕಲ್ ಆಕ್ಟ್ ನ ನಿಯಮ. “ವೈಭವ್ ಎಂಟರ್ಪ್ರೈಸಸ್” ನಮ್ಮ ಕರಾವಳಿಯಲ್ಲಿ ಸುಮಾರು ಹದಿನೇಳು ವರ್ಷಗಳಿಂದ ವಾಹನ ವಿಮೆ, ಆರೋಗ್ಯ ವಿಮೆ, ಆಕಸ್ಮಿಕ ಅಫಘಾತ ವಿಮೆ ಹೀಗೇ ಎಲ್ಲಾ ರೀತಿಯ ವಿಮೆಯ ಸೌಲಭ್ಯಗಳನ್ನ ಒಂದೇ ಸೂರಿನಡಿ ನೀಡುತ್ತಾ ಬಂದಿದ್ದು ಪ್ರತಿಷ್ಟಿತ ವಿಮಾ ಸಂಸ್ಥೆಯಾದ ಟಾಟಾ ಎ ಐ ಜಿ ಜನರಲ್ ಇನ್ಸೂರೆನ್ಸ್ ಕಂಪನಿಯ ಅಧಿಕೃತ ಫ್ರಾಂಚೈಸಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಅದಲ್ಲದೇ ವೈಭವ್ ಎಂಟರ್ಪ್ರೈಸಸ್ ನ ಮಾಲಕರಾದ ಶ್ರೀ ಜಗದೀಶ್. ಎಂ ಸತತ ಏಳು ವರ್ಷಗಳಿಂದ ಟಾಟಾ ಎ ಐ ಜಿ ಸಂಸ್ಥೆಯ ಸಿಇಒ ಇನ್ನರ್ ವೀಲ್ ಕ್ಲಬ್ ನ ಸದಸ್ಯರಾಗಿ ಇರುವುದು ಹೆಗ್ಗಳಿಕೆಯ ವಿಷಯ. ಇಲ್ಲಿ ವಿಶೇಷವಾಗಿ ರಿಕ್ಷಾ ಚಾಲಕರಿಗೆ ಉಪಯೋಗವಾಗುವಂತೆ ವಿಶೇಷ ರಿಯಾಯಿತಿ ದರದಲ್ಲಿ ವಿಮೆಯನ್ನು ಮಾಡಿಕೊಡಲಾಗುವುದು, ಹಾಗೆಯೇ ಇಂದಿನ ಕಾಲದಲ್ಲಿ ಪ್ರತೀ ವ್ಯಕ್ತಿಗೂ ಅಗತ್ಯವಿರುವ ಆರೋಗ್ಯ ವಿಮೆಯ ಮೊತ್ತದ ಮೇಲೆ 15% ದರಕಡಿತ ಅದಲ್ಲದೇ 3,6, 9 ಹಾಗೂ 12 ಕಂತುಗಳ ಇ ಎಂ ಐ ಮೂಲಕ ಆರೋಗ್ಯ ವಿಮೆಯನ್ನು ಪಡೆದುಕೊಳ್ಳುವ ಸೌಲಭ್ಯವನ್ನು ಕೂಡ ನೀಡಲಾಗುವುದು.


LEAVE A REPLY

Please enter your comment!
Please enter your name here