Home ಕರಾವಳಿ ಐಕ್ಯ ಕಲಾ ಸೇವಾ ಟ್ರಸ್ಟ್ (ರಿ.) ಪುತ್ತೂರು ಪ್ರಸ್ತುತ ಪಡಿಸುವ ನಮ್ಮ ಮುದ್ದು ಕೃಷ್ಣ 2023...

ಐಕ್ಯ ಕಲಾ ಸೇವಾ ಟ್ರಸ್ಟ್ (ರಿ.) ಪುತ್ತೂರು ಪ್ರಸ್ತುತ ಪಡಿಸುವ ನಮ್ಮ ಮುದ್ದು ಕೃಷ್ಣ 2023 ಭಾವಚಿತ್ರ ಸ್ಪರ್ಧೆ

0

ಐಕ್ಯ ಕಲಾ ಸೇವಾ ಟ್ರಸ್ಟ್ (ರಿ.) ಪುತ್ತೂರು ಪ್ರಸ್ತುತ ಪಡಿಸುವ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಮ್ಮ ಮುದ್ದು ಕೃಷ್ಣ 2023 ಭಾವಚಿತ್ರ ಸ್ಪರ್ಧೆಯು ನಡೆಯಲಿದೆ.
ಪ್ರಥಮ ಬಹುಮಾನ – 3333 ಮತ್ತು ದ್ವಿತೀಯ ಬಹುಮಾನ – 2222 ಘೋಷಿಸಲಾಗಿದೆ.


ನಿಯಮಗಳು:

  • ಫೋಟೋ HD ಕ್ವಾಲಿಟಿಯಲ್ಲಿ ಕಳುಹಿಸಬೇಕು.
  • ಫೋಟೋವನ್ನು “7259729850” ಈ ನಂಬರ್‌ಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು.
  • ಎಲ್ಲಾ ಫೋಟೋಗಳನ್ನು ಐಕ್ಯ ಕಲಾ ಸೇವಾ ಟ್ರಸ್ಟ್ Instagram ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.
  • ಫಲಿತಾಂಶ ದಿನಾಂಕ 10-09-2023.
  • ಫೋಟೋ ಕಳುಹಿಸಲು ಕೊನೆಯ ದಿನಾಂಕ 31-08-2023.
  • ಫೋಟೋದೊಂದಿಗೆ ಸ್ಪರ್ಧಿಯ ಹೆಸರು, ವಯಸ್ಸು ಮತ್ತು ವಿಳಾಸವನ್ನು ಕಳುಹಿಸತಕ್ಕದ್ದು.
  • ಲೈಕ್ ಪಡೆಯಲು ಕೊನೆಯ ದಿನಾಂಕ 06-09-2023.
  • ಹೆಚ್ಚು LIKES ಪಡೆದ ಫೋಟೋವನ್ನು ಜಯಶಾಲಿ ಎಂದು ಘೋಷಿಸಲಾಗುವುದು.
    *FOLLOW ಮಾಡುವ ACCOUNT ನ LIKE ಗಳನ್ನು ಮಾತ್ರ ಪರಿಗಣಿಸಲಾಗುವುದು.
  • 8 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ.
  • ತೀರ್ಪುಗಾರರ ತೀರ್ಮಾನವೇ ಅಂತಿಮ.

FOLLOW US @aikya_kala_seva_trust

https://www.instagram.com/p/Cu54Ys9LMJQ/?igshid=NjFhOGMzYTE3ZQ==

LEAVE A REPLY

Please enter your comment!
Please enter your name here