ಮಂಗಳೂರು: “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ರಂಗ್ ದ ರಾಜೆ ಸುಂದರ್ ರೈ ಮಂದಾರ ಮತ್ತು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಕೆ .ಕೆ. ಪೇಜಾವರ್ ಸಾಹಿತ್ಯ ಬರೆದ ಪಟ್ಲ ಸತೀಶ್ ಶೆಟ್ಟಿ , ಮೈಮ್ ರಾಮ್ ದಾಸ್ , ವಿನೋದ್ ರಾಜ್ ಕೋಕಿಲ ಇವರ ಹಿನ್ನಲೆ ಗಾಯನದಲ್ಲಿ ವಿನೋದ್ ರಾಜ್ ಕೋಕಿಲ ಇವರ ಸಂಗೀತ ನಿರ್ದೇಶನದಲ್ಲಿ ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಭಕ್ತಿ ಪ್ರಧಾನ ತುಳು ನಾಟಕ “ಕಲ್ಜಿಗದ ಕಾಳಿ ಮಂತ್ರದೇವತೆ” ನಾಳೆ ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು ಸರ್ವರಿಗೂ ಉಚಿತ ಪ್ರವೇಶವಿರಲಿದೆ.
Home ಕರಾವಳಿ ನಾಳೆ ಮಂಗಳೂರು ಪುರಭವನದಲ್ಲಿ “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ” ಕಲ್ಜಿಗದ ಕಾಳಿ ಮಂತ್ರದೇವತೆ” ನಾಟಕ...