Home ಕರಾವಳಿ ಮಂಗಳೂರು: ಕದ್ರಿ ಹೊಟೇಲ್ ನಲ್ಲಿ ಮೊಬೈಲ್ ಕಳವು- ದೂರು ದಾಖಲು

ಮಂಗಳೂರು: ಕದ್ರಿ ಹೊಟೇಲ್ ನಲ್ಲಿ ಮೊಬೈಲ್ ಕಳವು- ದೂರು ದಾಖಲು

0

ಮಂಗಳೂರು: ಮಂಗಳೂರಿನ ಹೊಟೇಲ್ ವೊಂದರಲ್ಲಿ ಮೊಬೈಲ್ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನಗರದ ಕದ್ರಿ ಪೆಟ್ರೋಲ್ ಪಂಪ್ ನ ಎದುರುಗಡೆ ಇರುವ ಶ್ರೀ ಕಟೀಲ್ ಹೊಟೇಲ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಈ ಕಳವು ಕೃತ್ಯ ನಡೆಸಿದ್ದಾರೆ.

ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಬಗ್ಗೆ ಹೋಟೆಲ್ ನ ಮಾಲೀಕರಾದ ಮಹೇಶ್ ಎಸ್. ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here