Home ಕರಾವಳಿ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ -7 ; ಪದ್ಮಶ್ರೀ ಪುರಸ್ಕೃತ ಡಾ|ಜೋಗತಿ ಮಂಜಮ್ಮರವರಿಗೆ ಸನ್ಮಾನ

ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ -7 ; ಪದ್ಮಶ್ರೀ ಪುರಸ್ಕೃತ ಡಾ|ಜೋಗತಿ ಮಂಜಮ್ಮರವರಿಗೆ ಸನ್ಮಾನ

0

ಮಂಗಳೂರು : ಇಂದು ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ರೋಟರಿ ಮಂಗಳೂರು ಡೌನ್ ಟೌನ್ ಮತ್ತು ಪರಿವರ್ತನ್ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇದರ ಸಹಯೋಗದಲ್ಲಿ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ ಸರಣಿ -7 ಇದರ ಉದ್ಘಾಟನಾ ಸಮಾರಂಭ ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾಕ್ಟರ್ ಮಾತಾ ಜೋಗತಿ ಮಂಜಮ್ಮರವರನ್ನು ಗೌರವಿಸಲಾಯಿತು.


LEAVE A REPLY

Please enter your comment!
Please enter your name here