ಮಂಗಳೂರು: ಸ್ವಸ್ತಿಕ್ ನ್ಯಾಷನಲ್ ಸ್ಕೂಲ್ ಮತ್ತು ಕೆನರಾ ಕಾಲೇಜು ಅಸೋಸಿಯೇಷನ್, ರೋಟರಿ ಡೌನ್ ಟೌನ್ ಆಯೋಜಿಸಿ ದ ಕಾರ್ಯಕ್ರಮ ಇಂದು (ಜು.13) T V ರಮಣ ಪೈ ಹಾಲ್ ನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀ ಮಂಜಮ್ಮ ಜೋಕತಿ ಅಮ್ಮ ಅವರಿಗೆ ಕರ್ನಾಟಕ ಜಾನಪದ ಪರಿಷತ್ ದ ಕ ಜಿಲ್ಲಾ ಘಟಕ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ರಾಜೇಶ್ ಸ್ಕೈಲಾರ್ಕ್, ಟಿಪೇಶ್ ಅಮೀನ್, ಶಿವಪ್ರಸಾದ್ ಕೊಕ್ಕಡ ಉಪಸ್ಥಿತರಿದ್ದರು..