Home ಕರಾವಳಿ ಗಂಗಾಧರ ಪೂಜಾರಿ ನಿಧನ- ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ, ಕುಟುಂಬಕ್ಕೆ ಧನಸಹಾಯ ಹಸ್ತಾಂತರ

ಗಂಗಾಧರ ಪೂಜಾರಿ ನಿಧನ- ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ, ಕುಟುಂಬಕ್ಕೆ ಧನಸಹಾಯ ಹಸ್ತಾಂತರ

0

ಪುತ್ತೂರು: ಪರ್ಪುಂಜ ಬಂಡಿವಾಳ ಗಂಗಾಧರ ಪೂಜಾರಿಯವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಕುಸುಮರಿಗೆ ಪುತ್ತಿಲ ಪರಿವಾರದ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು.

ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಕಾರ್ಯದರ್ಶಿ ಸುದೀರ್ ರೈ ಕಂಪ, ಒಳಮೊಗ್ರು ಅಧ್ಯಕ್ಷ ರಿತೇಶ್, ಕಾರ್ಯಾಧ್ಯಕ್ಷ ಶರತ್, ಶನ್ಮಿತ್, ಜಯಂತ್ ಬರಮೇಲು, ಮೋಹನ್ ರೈ, ಚಿದಾನಂದ ರೈ ಕಲ್ಲಡ್ಕ, ಗಣೇಶ್, ಸಚಿನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here