Home ಕರಾವಳಿ ಮಂಗಳೂರು ಪುರಭವನದಲ್ಲಿ “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ” ಕಲ್ಜಿಗದ ಕಾಳಿ ಮಂತ್ರದೇವತೆ” ನಾಟಕ ಪ್ರದರ್ಶನ

ಮಂಗಳೂರು ಪುರಭವನದಲ್ಲಿ “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ” ಕಲ್ಜಿಗದ ಕಾಳಿ ಮಂತ್ರದೇವತೆ” ನಾಟಕ ಪ್ರದರ್ಶನ

0

ಮಂಗಳೂರು: “ಪುಗರ್ತೆ ಕಲಾವಿದೆರ್ ವಿಟ್ಲ” ಅಭಿನಯದ ರಂಗ್ ದ ರಾಜೆ ಸುಂದರ್ ರೈ ಮಂದಾರ ಮತ್ತು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಕೆ .ಕೆ. ಪೇಜಾವರ್ ಸಾಹಿತ್ಯ ಬರೆದ ಪಟ್ಲ ಸತೀಶ್ ಶೆಟ್ಟಿ , ಮೈಮ್ ರಾಮ್ ದಾಸ್ , ವಿನೋದ್ ರಾಜ್ ಕೋಕಿಲ ಇವರ ಹಿನ್ನಲೆ ಗಾಯನದಲ್ಲಿ ವಿನೋದ್ ರಾಜ್ ಕೋಕಿಲ ಇವರ ಸಂಗೀತ ನಿರ್ದೇಶನದಲ್ಲಿ ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಭಕ್ತಿ ಪ್ರಧಾನ ತುಳು ನಾಟಕ “ಕಲ್ಜಿಗದ ಕಾಳಿ ಮಂತ್ರದೇವತೆ” ಇದೇ ಬರುವ ಜುಲೈ 26 ನೇ ತಾರೀಖು ಬುಧವಾರ ಸಂಜೆ 6 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು ಸರ್ವರಿಗೂ ಉಚಿತ ಪ್ರವೇಶವಿರಲಿದೆ.


LEAVE A REPLY

Please enter your comment!
Please enter your name here