Home ಪ್ರಖರ ವಿಶೇಷ ಹಿರಿಯ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದವರಿಂದ ನವ ಬೃಂದಾವನಕ್ಕೆ ಪಾದಯಾತ್ರೆ

ಹಿರಿಯ ಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದವರಿಂದ ನವ ಬೃಂದಾವನಕ್ಕೆ ಪಾದಯಾತ್ರೆ

0
Hike to Nava Brindavan by Elder Jantakal Virupapura Arya Vaishya Samaj

ಗಂಗಾವತಿ 10 ಪ್ರತಿವರ್ಷದಂತೆ ಈ ವರ್ಷ ಎರಡನೆಯ ಬಾರಿಗೆ ಇದೇ ದಿನಾಂಕ 24/6 ರಂದು ಹಿರೇಜಂತುಗಲಿನ ಕಲಿಕಾ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಬೆಳಿಗ್ಗೆ 5:00ಗೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಪಾದಯಾತ್ರೆ ಉದ್ದೇಶದಿಂದ ಇಂದು ಶನಿವಾರ ನವ ಬೃಂದಾವನಕ್ಕೆ ಆರ್ಯವೈಶ್ಯ ಸಮಾಜದ ವತಿಯಿಂದ ಎರಡನೂರು ಅಧಿಕ ಭಕ್ತಾದಿಗಳು ಪಾದಯಾತ್ರೆ ನಡೆಸಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ವಿಶೇಷ ಪೂಜೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮಾವಳಿ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶ್ರೀ ಭೀಮ್ ಭಟ್ ಇವರಿಂದ ನೆರವೇರಿಸಲಾಯಿತು . ಇದರ ನೇತೃತ್ವವನ್ನು ಜಿ ಆರ್ ಎಸ್ ಸಂಸ್ಥೆಯ ಸತ್ಯ ಅವರು ಅನ್ನ ಸಂತರ್ಪಣೆ ಸೇರಿದಂತೆ


ಪೂಜಾ ಕಾರ್ಯಕ್ರಮದ ಸಂಕಲ್ಪವನ್ನು ನೆರವೇರಿಸಿದರು ಸಮಾಜ ಬಾಂಧವರು ಭಜನೆ ಶ್ರೀ ಗುರು ರಾಯರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶೆಟ್ಟಿ ನರಸಿಂಹ ದರೋಜಿ ವೀರಭದ್ರಪ್ಪ ಸೇರಿದಂತೆ ಮಹಿಳೆಯರು ಯುವಕರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here