Home ಪ್ರಖರ ವಿಶೇಷ ಡಾ,ಶಾಂತಾ ಕುಲಕರ್ಣಿ ಅವರಿಗೆ ನ್ಯಾಷನಲ್ ಐಕಾನ್ ಅವಾರ್ಡನ್ಯಾಷನಲ್ ಐಕಾನ್ ಅವಾರ್ಡ

ಡಾ,ಶಾಂತಾ ಕುಲಕರ್ಣಿ ಅವರಿಗೆ ನ್ಯಾಷನಲ್ ಐಕಾನ್ ಅವಾರ್ಡನ್ಯಾಷನಲ್ ಐಕಾನ್ ಅವಾರ್ಡ

0
National Icon Award National Icon Award to Dr. Shantha Kulkarni

ರಾಯಚೂರು: ಸಮಾಜ ಚಿಂತಕಿ, ಅನ್ನದಾತೆ, ಬಡವರ ಬಂಧು ಡಾ.ಶಾಂತ ವಸಂತರಾಜ್ ಕುಲಕರ್ಣಿ ಉದರಲಾ ಇವರಿಗೆ ನಿಸ್ವಾರ್ಥ ಸಮಾಜ ಸೇವೆ ಗುರುತಿಸಿ, ಶ್ರೀನಿಧಿ ಫೌಂಡೇಷನ್ ಮತ್ತು ಸಮಾಜಮುಖಿ ಸೇವಾ ಸಂಸ್ಥೆ ನ್ಯಾಷನಲ್ ಐಕಾನ್ ಅವಾರ್ಡ ನೀಡಿ ಗೌರವಿಸಲಿದೆ.ಗಣ್ಯರ ಸಮ್ಮುಖದಲ್ಲಿ ದಿ. 11 ರಂದು ಹುಬ್ಬಳ್ಳಿಯಲ್ಲಿ ಈ ಪ್ರಶಸ್ತಿ ಪ್ರಧಾನವಾಗಲಿದೆ.

LEAVE A REPLY

Please enter your comment!
Please enter your name here