Home ಪ್ರಖರ ವಿಶೇಷ ಗಂಗಾದರ ಅಂಗಡಿ ನಿಧನ

ಗಂಗಾದರ ಅಂಗಡಿ ನಿಧನ

0
Gangadara shop passed away

ಗಂಗಾವತಿ : ವೀರಶೈವ ಲಿಂಗಾಯತ ಸಮಾಜದ ಯುವ ಉದ್ಯಮಿಯಾದ ಶ್ರೀ ಗಂಗಾದರ ಅಂಗಡಿಯವರು ಅನಾರೊಗ್ಯದಿಂದ ಲಿಂಗ್ಯೆಕ್ಯರಾಗಿದ್ದು ಅಂತಿಮ ಸಂಸ್ಕಾರ ನಾಳೆ ದಿನಾಂಕ 07-06-2023ರಂದು ಬೆಳಿಗ್ಗೆ 10.30ಕ್ಕೆ ವಡ್ಡರಹಟ್ಟಿ ರುದ್ರಭೂಮಿಯಲ್ಲಿ ವಿಳಾಸ ವಡ್ಡರಹಟ್ಟಿ ಪಂಚಾಯತಿ ಹಿಂದುಗಡೆ..ಎಂದು ಅರ ಅಂಣ್ಣನವರಾದ ನಾಗರಾಜ ಅಂಗಡಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here